ನಿನ್ನ ತಿಳುವಳಿಕೆಗೆ ನಾನು ಜವಾಭ್ದಾರನಲ್ಲ,
ನನ್ನ ಹೇಳಿಕೆಗಸ್ಟೇ,
ನಿನ್ನ ಕಲ್ಪನೆಯ ಪರಿಪೂರ್ಣತೆಯ ಮಾದರಿಯೂ ನಾನಲ್ಲ,
ನನ್ನ ಇರುವಿಕೆ ಇಸ್ಟೇ....
ನನ್ನಳತೆಗೇ ನಾನು ಸಿಗದಿರುವಾಗ,
ನೀ ಹೇಗೆ ಅಳೆಯುವೆ ನನ್ನ?
ನಾನಾರೆಂದು ನನಗೇ ತಿಳಿದಿಲ್ಲ,
ನೀ ಹೇಗೆ ಗುರುತಿಸಿವೆ ನನ್ನ?
ಅವನೋ,ಇವನೋ,ಇನ್ಯಾರೋ ಆಗಬೇಕಿಲ್ಲ ನಾನು, ನನ್ನಸ್ಟಕ್ಕೆ ಬಿಡು ನಾನಗುವೆ ಮೊದಲು.
ಚಂದಿರನೇ ಬೇಕಿಲ್ಲ,ಪುಟ್ಟ ಹಣತೆಯು ಸಾಕು ಕತ್ತಲು ಕಳೆಯಲು.
ಬದುಕುತಿದೆ ಜಗವು,ಅವರಿವರ ಮೆಚ್ಚಿಸಲು ಭಾವಗಳ ಸುಟ್ಟು
ಬದುಕಬೇಕೆ ನಾವು ಮುಖವಾಡ ತೊಟ್ಟು?.
ಬ್ಲಾಗ್ ಲೋಕಕ್ಕೆ ಸ್ವಾಗತ... ಅoತು ಇವತ್ತು ಮುಹೂರ್ತ ಬoತು. ನೀನ್ಯಾರು ಅನ್ನದು ಜಗತ್ತಿಗೆ ಗೊತಾಗ್ಲಿ, ಚನಾಗಿದ್ದು, ಬರಿತಾ ಇರು
ReplyDeleteThanks...
DeleteBlogger ಆಗಿ 5 ವರ್ಷ ಆತು.blogger without blog...ha ha
Good one. Continue writing. "Chandirane bekilla; putta hanatheyu saku katthalu kaleyalu."
ReplyDeleteThanks anandanna
DeleteThis comment has been removed by the author.
ReplyDeleteWoow good one
ReplyDeleteWoow good one
ReplyDeleteRamya thanks
ReplyDelete